Kitchen utensils
(ಅಡಿಗೆ ಮನೆಯ ಸಾಮಗ್ರಿಗಳು)
1. Utensil (ಪಾತ್ರೆ)
2. Vessel (ಪೀಪಾಯಿ)
3. Spoon (ಚಮಚ)
4. Plate (ತಟ್ಟೆ)
5. Bowl (ಬಟ್ಟಲು)
6. Jug (ಹೂಜಿ)
7. Oven (ಗೂಡೊಲೆ)
8. Microwave oven (ಮೈಕ್ರೋತರಂಗದ ಗೂಡೊಲೆ)
9. Stove (ಒಲೆ)
10. Chimney (ಹೊಗೆಕೊಳವಿ)
11. Pitcher (ಕೊಡ)
12. Wash - basin (ತೊಳೆಗುಂಡಿ / ಸಿಂಕ್)
13. Mixer (ಮಿಶ್ರಕ)
14. Refrigerator (ತಂಗಳು ಪೆಟ್ಟಿಗೆ/ಶೀತಕಯಂತ್ರ)
15. Saucer (ಸಣ್ಣತಟ್ಟೆ)
16. Cutlery (ಚಾಕುಕತ್ತರಿಗಳು)
17. Blender (ಸಮ್ಮಿಶ್ರಣ ಮಾಡುವ ಯಂತ್ರ)
18. Beater (ಅರೆಯುವ ಯಂತ್ರ)
19. Grater (ತುರಿಯುವ ಮಣೆ)
20. Pestle mortar (ಕುಟ್ಟಾಣಿ ಗಾರೆ)